ಜನನ: ೨೩.೬.೧೯೩೯ ಹುಟ್ಟದ ಊರು: ನ೦ಜನಗೂಡು ತಾಯಿ: ದಿ|| ಶ್ರೀಮತಿ ಪದ್ಮಾವತಿ ಬಾಯಿ ತಂದೆ: ದಿ|| ಶ್ರೀ ಬಿ.ಆರ್.ಎಸ್.ಮೂರ್ತಿ ಉದ್ಯೋಗ: ವೈದ್ಯೆ, ಕಲಾವಿದೆ, ಲೇಖಕಿ ವಿದ್ಯಾಭ್ಯಾಸ: ಎಸ್.ಎಸ್.ಎಲ್.ಸಿ., ಜಿ.ಡಿ. ಆರ್ಟ್, ಹೋಮೀಯೋಪತಿ, ಆರ್.ಎಂ.ಪಿ. == ಕೃತಿಗಳು == ಸಣ್ಣ ಕಥೆಗಳು: ೨೫ಕ್ಕೂ ಹೆಚ್ಚು ಕಾದಂಬರಿ: ಆಸರೆ ಸಣ್ಣ ಕಥೆಗಳ ಸಂಗ್ರಹ: ಹಂದರ ಕಲಾ ಅರ್ಪಣ: ಕಲಾ ಅರ್ಪಣ, ಬಾಟಿಕ್,ಇಕೆಬಾನ ಹಾಗೂ ಮೇಣದ ಕಲೆಗಳನ್ನು ಒಳಗೊಂಡಿದೆ. == ಚಿತ್ರಕಲೆಯ ಮಾಹಿತಿ == ಏಕವ್ಯಕ್ತಿ ಪ್ರದರ್ಶನಗಳು: ಬೆಂಗಳೂರು, ಮುಂಬಯಿ, ನವದೆಹಲಿ ಸಾಮೂಹಿಕ ಪ್ರದರ್ಶನಗಳು ಆಲ್ ಇಂಡಿಯಾ ಕಲಾ ಪ್ರದರ್ಶನ, ಬಾಂಕ್ವೆಟ್ ಹಾಲ್, ವಿಧಾನ ಸೌಧ, ಚಿತ್ರಕಲಾ ಪರಿಷತ್ತು ದಸರಾ ವಸ್ತು ಪ್ರದರ್ಶನ ಕೆ.ಕೆ.ಹೆಬ್ಬಾರ್ ಕಲಾ ಮೊಮೋರಿಯಲ್ ಕ್ಯಂಪ್ ಕಲಾ ಕ್ಯಂಪ್ ಕ.ಚಿ.ಕ.ಪರಿಸಷತ್ತು ಕಲಾ ಕ್ಯಂಪ್-ಸುನಾಮಿ ಸಂತ್ರಸ್ತರ ನೆರವಿಗಾಗಿ ಕ.ಚಿ.ಕ.ಪ. ನ್ಯಾಷನಲ್ ಕಾಲೇಜ್, ಜಯನಗರ == ಸೇವೆಗಳು == === ಸೃಜನಶೀಲ ಕಲಾಶಿಕ್ಷಕಿಯಾಗಿ === ಜವಹರ್ ಬಾಲಭವನ್, ೧೯೭೩-೧೯೯೮ ರಾಜ್ಯ ಯುವಕ ಕೇಂದ್ರ, ೧೯೭೪-೭೫ ನೆಹರು ವಿದ್ಯಾಕೇಂದ್ರ, ೧೯೮೨-೮೩ ಸುದರ್ಶನ ವಿದ್ಯಾ ಮಂದಿರ, ಜಯನಗರ, ೧೯೯೧-೯೩ ಎನ್.ಎಂ.ಕೆ.ಅರ್.ವೆ.ಕಾಲೇಜು, ೧೯೯೦ == ಉಲ್ಲೇಖ ==